ಪ್ರಸ್ತುತ ವಿರಾಮ ತೆಗೆದುಕೊಳ್ಳುತ್ತಿರುವ ವರುಣ್ ಚಕ್ರವರ್ತಿ, ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರಿಗೆ ಸಂದರ್ಶನ ನೀಡಿದರು. ಈ ಸಂದರ್ಭದಲ್ಲಿ, ಅಶ್ವಿನ್ ವರುಣ್ಗೆ ತಮ್ಮ ಕನಸಿ T20 XI ಹೆಸರಿಸಿದ್ದಾರೆ.
ತಮ್ಮ ಡ್ರೀಮ್ XIನಲ್ಲಿ ಕೊಹ್ಲಿ, ರೋಹಿತ್ಗೆ ನೋ ಚಾನ್ಸ್! ಭಾರತದ ಸ್ಟಾರ್ ಘೋಷಿಸಿದ ಟಿ20 ತಂಡ ಇಲ್ಲಿದೆ
