KKR vs LSG: ವಾರಾಂತ್ಯದಲ್ಲಿ ಸಾಮಾನ್ಯವಾಗಿ ಎರಡು ಪಂದ್ಯಗಳು ನಡೆಯುತ್ತವೆ. ಒಂದು ಪಂದ್ಯ ಮಧ್ಯಾಹ್ನ ಆಗುತ್ತದೆ. ಇನ್ನೊಂದು ಸಂಜೆ ಆಗುತ್ತದೆ. ಆದರೆ ಈ ಬಾರಿ ಏಪ್ರಿಲ್ 6 ರಂದು ಕೇವಲ ಒಂದೇ ಪಂದ್ಯ ನಡೆಯಿತು.