ನಿಮ್ಮ ಕಾರು ಸೀಟನ್ನು ಇಲಿ ಕಚ್ಚಿ ಹಾಳುಮಾಡಿದ್ರೆ ಇನ್ಶುರೆನ್ಸ್ ಕ್ಲೈಮ್​ ಮಾಡಬಹುದಾ?

ನಿಮ್ಮ ಕಾರು ಸೀಟನ್ನು ಇಲಿ ಕಚ್ಚಿ ಹಾಳುಮಾಡಿದ್ರೆ ಇನ್ಶುರೆನ್ಸ್ ಕ್ಲೈಮ್​ ಮಾಡಬಹುದಾ?

ನಿಮ್ಮ ಕಾರು ಏನಾದ್ರೂ ಡ್ಯಾಮೇಜ್​ ಆದರೆ ಇನ್ಶುರೆನ್ಸ್​ ಕ್ಲೈಮ್​ ಮಾಡಿಕೊಳ್ಳಬಹುದಾಗಿರುತ್ತೆ. ಆದರೆ ಒಂದು ವೇಳೆ ನಿಮ್ಮ ಕಾರು ಸೀಟನ್ನು ಇಲಿ ಕಚ್ಚು ಹಾಳು ಮಾಡಿದ್ರೆ ಇನ್ಶುರೆನ್ಸ್​ ಕ್ಲೈಮ್​ ಆಗುತ್ತಾ? ಈ ಪ್ರಶ್ನೆ ನಿಮ್ಮ ತಲೆಯಲ್ಲೂ ಇರುತ್ತೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.