ಇತ್ತೀಚಿಗೆ ಎಲ್ಲರ ಕೈಯಲ್ಲೂ ಐಫೋನ್ ಅಥವಾ ಐಪ್ಯಾಡ್ ಇದ್ದೇ ಇರುತ್ತೆ. ಐಫೋನ್ ಬಳಸುವುದು ಹೆಚ್ಚು ಸ್ಮೂತ್ ಹಾಗೂ ಸೆಕ್ಯುರಿಟಿ ಮೇಲೆ ಆಧಾರಿತವಾಗಿರುತ್ತೆ ಎಂದು ಎಲ್ಲರೂ ಐಫೋನ್ ಖರೀದಿಸುತ್ತಾರೆ. ಆದರೆ ಈ ಒಂದು ತಪ್ಪಿನಿಂದ ಐಫೋನ್ ಬಳಕೆದಾರರಿಗೆ ಆ್ಯಪಲ್ ಕಂಪನಿಯೇ ದುಡ್ಡು ಕೊಡುತ್ತಂತೆ. ಏನದು? ತಿಳಿಯಿರಿ..
ನೀವು ಐಫೋನ್, ಐಪ್ಯಾಡ್ ಬಳಸ್ತಿದ್ರೆ ಈ ಸುದ್ದಿ ಓದಲೇಬೇಕು! ಆ್ಯಪಲ್ ಕಂಪನಿ ನಿಮಗೆ ದುಡ್ಡು ಕೊಡುತ್ತಂತೆ!
