ನೀವು ವಾಟ್ಸಾಪ್ ಕಾಲ್ ಮಾಡ್ತೀರಾ?​ ನಿಮ್ಮ ಜಾಗ ಕೂಡ ಟ್ರ್ಯಾಕ್ ಆಗುತ್ತೆ, ಈ ಸೆಟ್ಟಿಂಗ್ ಚೇಂಜ್ ಮಾಡಿ

ನೀವು ವಾಟ್ಸಾಪ್ ಕಾಲ್ ಮಾಡ್ತೀರಾ?​ ನಿಮ್ಮ ಜಾಗ ಕೂಡ ಟ್ರ್ಯಾಕ್ ಆಗುತ್ತೆ, ಈ ಸೆಟ್ಟಿಂಗ್ ಚೇಂಜ್ ಮಾಡಿ

WhatsApp Tips: ಸಾಮಾನ್ಯವಾಗಿ ಎಲ್ಲರೂ ವಾಟ್ಸಾಪ್ ಯೂಸ್ ಮಾಡ್ತಾರೆ. ಸ್ನೇಹಿತರಿಗೆ ಹಾಗೂ ಕೆಲಸದ ಸಂಬಂಧ ವಾಟ್ಸಾಪ್ ಕರೆಗಳ ಮೂಲಕ ಅನೇಕ ವಿಚಾರ ಶೇರ್ ಮಾಡ್ತಿರುತ್ತಾರೆ. ಆದ್ರೆ ವಾಟ್ಸಾಪ್ ಕರೆಗಳು ನಿಮ್ಮನ್ನ ಹೇಗೆ ಟ್ರಪ್ ಮಾಡುತ್ತೆ ಗೊತ್ತಾ? ಇದನ್ನ ತಪ್ಪಿಸಲು ಏನ್ ಮಾಡ್ಬೇಕು.