ನೀವು ChatGPT ಬಳಸ್ತಿದ್ರೆ ಯಾವುದೇ ಕಾರಣಕ್ಕೂ ಈ 5 ವಿಷಯಗಳನ್ನು ಕೇಳಬೇಡಿ! ಯಾವುದು ಗೊತ್ತಾ?

ನೀವು ChatGPT ಬಳಸ್ತಿದ್ರೆ ಯಾವುದೇ ಕಾರಣಕ್ಕೂ ಈ 5 ವಿಷಯಗಳನ್ನು ಕೇಳಬೇಡಿ! ಯಾವುದು ಗೊತ್ತಾ?

ಇತ್ತೀಚಿಗೆ ಕೃತಕ ಬುದ್ಧಿಮತ್ತೆ (AI) ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಅಂದರೆ ನಮಗೆ ಬೇಕಾದ ಮಾಹಿತಿಯನ್ನು ಕ್ಷಣಮಾತ್ರದಲ್ಲೇ ಕೊಡುತ್ತೆ. ಅದರಲ್ಲೂ ChatGPT ಯಾವುದೇ ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೂ ಕೂಡ ನೀವು ಅದನ್ನು ಈ 5 ವಿಷಯಗಳನ್ನು ಕೇಳಲೇ ಬಾರದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಯಾವುದದು? ತಿಳಿಯಿರಿ