ಪಂದ್ಯದ ಸೋಲು ಖಚಿತವಾದಾಗ ಮಾತ್ರ ಬ್ಯಾಟಿಂಗ್‌ಗೆ ಬರ್ತಾರಾ ಮಹಿ? ಏನ್ ಹೇಳುತ್ತೆ ಟ್ರ್ಯಾಕ್ ಧೋನಿ ರೆಕಾರ್ಡ್

ಪಂದ್ಯದ ಸೋಲು ಖಚಿತವಾದಾಗ ಮಾತ್ರ ಬ್ಯಾಟಿಂಗ್‌ಗೆ ಬರ್ತಾರಾ ಮಹಿ? ಏನ್ ಹೇಳುತ್ತೆ ಟ್ರ್ಯಾಕ್ ಧೋನಿ ರೆಕಾರ್ಡ್

ಧೋನಿ ಅವರು ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಆಟದ ಹೊರತಾಗಿಯೂ ವ್ಯಾಪಕವಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಎಂಎಸ್ ಧೋನಿ ಅವರು, ಈ ಸೀಸ್‌ನಲ್ಲಿ ಟ್ರೋಲ್‌ಗೆ ಒಳಗಾದಷ್ಟು ಬಹುಶಃ ಯಾವುದೇ ಸೀಸನ್‌ನಲ್ಲೂ ಆಗಿರಲಿಲ್ಲ