ಪಾಂಡ್ಯ ಕಣ್ಣಲ್ಲಿ ಮತ್ತೆ ನೀರು! ವಿಶ್ವವನ್ನೇ ಗೆದ್ದವನಿಗೆ ತಂಡ ಆಟಗಾರರನ್ನು ಗೆಲ್ಲೋಕೆ ಆಗ್ತಿಲ್ಲ!

ಪಾಂಡ್ಯ ಕಣ್ಣಲ್ಲಿ ಮತ್ತೆ ನೀರು! ವಿಶ್ವವನ್ನೇ ಗೆದ್ದವನಿಗೆ ತಂಡ ಆಟಗಾರರನ್ನು ಗೆಲ್ಲೋಕೆ ಆಗ್ತಿಲ್ಲ!

Hardik Pandya: ಆರ್‌ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್‌ಗಳಿಂದ ಗೆದ್ದಿತು. ವಿರಾಟ್ ಕೊಹ್ಲಿ 67 ರನ್ ಗಳಿಸಿದರು. ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಸೋಲಿನ ಬಗ್ಗೆ ಭಾವುಕರಾದರು. ಇದನ್ನು ಕಂಡ ಫ್ಯಾನ್ಸ್ ಕೂಡ ಭಾವುಕರಾಗಿದ್ದಾರೆ.