ಪಿಲಿಕುಳಕ್ಕೆ ಬರುವವರಿಗೆ ಡಬಲ್‌ ಸಂಭ್ರಮ, ಪುಟ್ಟ ವ್ಯಾಘ್ರಗಳ ಚೆನ್ನಾಟದೊಂದಿಗೆ ಜೊತೆ ರಿಯಾಯಿತಿ ಕೊಡುಗೆ!

ಪಿಲಿಕುಳಕ್ಕೆ ಬರುವವರಿಗೆ ಡಬಲ್‌ ಸಂಭ್ರಮ, ಪುಟ್ಟ ವ್ಯಾಘ್ರಗಳ ಚೆನ್ನಾಟದೊಂದಿಗೆ ಜೊತೆ ರಿಯಾಯಿತಿ ಕೊಡುಗೆ!

ಕರಾವಳಿ ಉತ್ಸವದ ಭಾಗವಾಗಿ ಡಿ.21ರಂದು ಪಿಲಿಕುಳ ಉದ್ಯಾನವನದಲ್ಲಿ ಟೆನ್ನಿಸನ್ ಮತ್ತು ಆಲಿವರ್ ಹೆಸರಿನ ಹುಲಿ ಮರಿಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಬಿಡಲಾಗುತ್ತಿದೆ.