ಫ್ಯಾನ್ ಗಾಳಿ ಬಿಸಿಯಾಗಿ ಬೆವರುತ್ತಿದ್ದೀರಾ? ಹಾಗಾದ್ರೆ 70 ರೂಪಾಯಿ ಖರ್ಚು ಮಾಡಿ ಸಾಕು

ಫ್ಯಾನ್ ಗಾಳಿ ಬಿಸಿಯಾಗಿ ಬೆವರುತ್ತಿದ್ದೀರಾ? ಹಾಗಾದ್ರೆ 70 ರೂಪಾಯಿ ಖರ್ಚು ಮಾಡಿ ಸಾಕು

ಫ್ಯಾನ್‌ನಿಂದ ಸರಿಯಾಗಿ ಗಾಳಿ ಬಾರದೆ ಇದ್ದರೆ ತಕ್ಷಣಕ್ಕೆ ಹೊಸ ಫ್ಯಾನ್‌ ಖರೀದಿ ಮಾಡಲು ಮುಂದಾಗಬೇಡಿ. ಇದು ನಿಮ್ಮ ವೆಚ್ಚವನ್ನು ಹೆಚ್ಚಿಗೆ ಮಾಡಬಹುದು. ಬದಲಾಗಿ, ಸ್ವಲ್ಪ ಎಚ್ಚರಿಕೆಯ ನಿರ್ವಹಣೆಯೊಂದಿಗೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸೀಲಿಂಗ್ ಫ್ಯಾನ್ ಅನ್ನು ಹೊಸ ರೀತಿಯಲ್ಲಿ ಚಾಲನೆ ಆಗುವಂತೆ ಮಾಡಬಹುದು. ಅದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಉತ್ತರ: