ಫ್ರಿಡ್ಜ್‌ನಿಂದ ನೀರು ಲೀಕ್ ಆಗ್ತಿದ್ಯಾ? ಹಾಗಾದ್ರೆ ಮೆಕ್ಯಾನಿಕ್‌ ಕಾಯೋದು ಬೇಡ, ಈ ಟ್ರಿಕ್ಸ್‌ ಯೂಸ್ ಮಾಡಿ

ಫ್ರಿಡ್ಜ್‌ನಿಂದ ನೀರು ಲೀಕ್ ಆಗ್ತಿದ್ಯಾ? ಹಾಗಾದ್ರೆ ಮೆಕ್ಯಾನಿಕ್‌ ಕಾಯೋದು ಬೇಡ, ಈ ಟ್ರಿಕ್ಸ್‌ ಯೂಸ್ ಮಾಡಿ

Fridge Tips: ರೆಫ್ರಿಜರೇಟರ್ ಹಳೆಯದಾದಾಗ ನೀರು ಸೋರಿಕೆಯಾಗುವುದು ಸಾಮಾನ್ಯ ಸಮಸ್ಯೆ. ಈ ಸಮಸ್ಯೆಯನ್ನು ಪರಿಹರಿಸಲು ಮನೆಯಲ್ಲೇ ಕೆಲವು ಸರಳ ತಂತ್ರಗಳನ್ನು ಅನುಸರಿಸಬಹುದು.