15ನೇ ಓವರ್ ಬೌಲಿಂಗ್ ಮಾಡಲು ಬಂದ ತಮಿಳುನಾಡು ಮೂಲದ ಯುವ ಬೌಲರ್ ಸಾಯಿ ಕಿಶೋರ್ ಬೌಲಿಂಗ್ ಎದುರಿಸಲು ಹಾರ್ದಿಕ್ ಪಾಂಡ್ಯ ಪರದಾಡಿದರು.
ಬ್ಯಾಟ್‌ನಿಂದ ರನ್ ಬರ್ತಿಲ್ಲ, ಗಾಂಚಲಿಗೇನು ಕಮ್ಮಿ ಇಲ್ಲ! ಯುವ ಆಟಗಾರನ ಮೇಲೆ ಮುಗಿಬಿದ್ದ ಪಾಂಡ್ಯ!