ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (83) ಬಾರಿಸಿರುವ ಇಂಗ್ಲೆಂಡ್‌ನ ನಾಯಕ ಬೆನ್ ಸ್ಟೋಕ್ಸ್ ಈ ಸರಣಿಯಲ್ಲಿ ಒಂದು ವಿಶಿಷ್ಟ ದಾಖಲೆಯ ಅಂಚಿನಲ್ಲಿದ್ದಾರೆ.
ಭಾರತದ ವಿರುದ್ಧ ಟೆಸ್ಟ್ ಸರಣಿ! WTCಯಲ್ಲಿ ಯಾರಿಂದಲೂ ಸಾಧ್ಯವಾದ ದಾಖಲೆ ಬರೆಯಲು ಸಜ್ಜಾದ ಬೆನ್ ಸ್ಟೋಕ್ಸ್
