ಭಾರತ ತಂಡಕ್ಕೆ ನಾಯಕನಾದ ಶ್ರೇಯಸ್! ಆಸ್ಟ್ರೇಲಿಯಾ ವಿರುದ್ಧ ರಾಹುಲ್, ಸಿರಾಜ್, ಪಡಿಕ್ಕಲ್​ಗೂ ಚಾನ್ಸ್

ಭಾರತ ತಂಡಕ್ಕೆ ನಾಯಕನಾದ ಶ್ರೇಯಸ್! ಆಸ್ಟ್ರೇಲಿಯಾ ವಿರುದ್ಧ ರಾಹುಲ್, ಸಿರಾಜ್, ಪಡಿಕ್ಕಲ್​ಗೂ ಚಾನ್ಸ್

ಈ ಸರಣಿಯು ಸೆಪ್ಟೆಂಬರ್ 16 ರಿಂದ ಆರಂಭವಾಗಲಿದ್ದು, ಎರಡನೇ ಪಂದ್ಯ ಸೆಪ್ಟೆಂಬರ್ 23 ರಿಂದ ನಡೆಯಲಿದೆ. ಈ ಎರಡೂ ಪಂದ್ಯಗಳು ಲಖೌನದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.