ಭಾರತ 4ನೇ ಟೆಸ್ಟ್​​ನಲ್ಲಿ ಗೆಲ್ಲಬೇಕಾದ್ರೆ 31 ವರ್ಷದ ಆ ಆಟಗಾರ ತಂಡದಲ್ಲಿ ಇರಲೇಬೇಕು! ಮ್ಯಾನೇಜ್​ಮೆಂಟ್​ಗೆ ಮಾಜಿ ಕ್ರಿಕೆಟರ್ ಒತ್ತಾಯ

 ಈ ಸರಣಿಯಲ್ಲಿ ಶುಭ್​ಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಭಾರತದ ಪ್ರಮುಖ ಆಟಗಾರರಾಗಿ ಗಮನ ಸೆಳೆದಿದ್ದಾರೆ. ಆದರೆ, ಮಾಜಿ ಭಾರತದ ವಿಕೆಟ್ ಕೀಪರ್ ದೀಪ್ ದಾಸ್‌ಗುಪ್ತಾ ಅವರು, ಜಸ್ಪ್ರೀತ್ ಬುಮ್ರಾ ನಾಲ್ಕನೇ ಟೆಸ್ಟ್‌ನಲ್ಲಿ ತಂಡದ ಗೆಲುವಿಗೆ ನಿರ್ಣಾಯಕರಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ನೊಂದಿಗಿನ ಸಂವಾದದಲ್ಲಿ ದಾಸ್‌ಗುಪ್ತಾ, ಬುಮ್ರಾರ ವರ್ಕಲೌಡ್ ಮ್ಯಾನೇಜ್​ಮೆಂಟ್ ಕಾರಣದಿಂದ ಅವರು ಮೊದಲ, ಮೂರನೇ ಮತ್ತು ಐದನೇ ಟೆಸ್ಟ್‌ಗಳಲ್ಲಿ ಆಡುವ ಯೋಜನೆಯಲ್ಲಿದ್ದರೂ, ಈ ನಿರ್ಣಾಯಕ ಪಂದ್ಯದಲ್ಲಿ ಆಡಬೇಕೆಂದು ಒತ್ತಾಯಿಸಿದ್ದಾರೆ.