ಮಳೆಯಲ್ಲಿ ನಿಮ್ಮ ಫೋನ್​ ಒದ್ದೆಯಾದರೆ ಏನು ಮಾಡಬೇಕು? ಏನು ಮಾಡಬಾರದು? ತಿಳಿದುಕೊಳ್ಳಿ

ಮಳೆಯಲ್ಲಿ ನಿಮ್ಮ ಫೋನ್​ ಒದ್ದೆಯಾದರೆ ಏನು ಮಾಡಬೇಕು? ಏನು ಮಾಡಬಾರದು? ತಿಳಿದುಕೊಳ್ಳಿ

ಮಳೆಯಲ್ಲಿ ನಿಮ್ಮ ಫೋನ್​ ಒದ್ದೆಯಾಗಿದ್ಯಾ? ಹಾಗಾದರೆ ಭಯಪಡಬೇಡಿ. ನಿಮ್ಮ ಮೊಬೈಲ್​ ಒದ್ದೆಯಾದ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ಏನು ಮಾಡಬಾರದು? ತಿಳಿದುಕೊಳ್ಳಿ. ಈ ಸಲಹೆ ಅನುಸರಿಸಿದ್ರೆ ನಿಮ್ಮ ಮೊಬೈಲ್​ಗೆ ಯಾವುದೇ ಹಾನಿಯಾಗಲ್ಲ. ಇಲ್ಲವಾದ್ರೆ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ.