ರಘುವಂಶಿ, ವೆಂಕಟೇಶ್ ಅಯ್ಯರ್ ಅರ್ಧಶತಕ! ಹೈದರಾಬಾದ್​​ಗೆ 201 ರನ್​ಗಳ ಕಠಿಣ ಗುರಿ ನೀಡಿದ ಕೆಕೆಆರ್

ರಘುವಂಶಿ, ವೆಂಕಟೇಶ್ ಅಯ್ಯರ್ ಅರ್ಧಶತಕ! ಹೈದರಾಬಾದ್​​ಗೆ 201 ರನ್​ಗಳ ಕಠಿಣ ಗುರಿ ನೀಡಿದ ಕೆಕೆಆರ್

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ IPL 2025ರ 15ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಅತ್ಯುತ್ತಮ ಪ್ರದರ್ಶನ ನೀಡಿ 201 ರನ್​ಗಳ ಬೃಹತ್ ಗುರಿ ನೀಡಿದೆ.