ಸ್ಯಾಮ್ಸನ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವುದರಿಂದ ತಂಡಕ್ಕೆ ಹೆಚ್ಚುವರಿ ತಂತ್ರಗಾರಿಕೆಯ ಆಯ್ಕೆ ದೊರೆಯಲಿದೆ. ಐಪಿಎಲ್ 2024ರಲ್ಲಿ ಸ್ಯಾಮ್ಸನ್ 531 ರನ್ ಗಳಿಸಿ ತಂಡದ ಯಶಸ್ಸಿಗೆ ಕಾರಣರಾಗಿದ್ದರು. ಆದರೆ, ಈ ಬಾರಿ ಆರಂಭದಲ್ಲಿ ನಾಯಕತ್ವವಿಲ್ಲದೇ ಆಡುವುದು ಅವರಿಗೆ ಹೊಸ ಅನುಭವವಾಗಲಿದೆ.