ರೀ, ಕ್ಷಮಿಸಿ ನಾನು ಸೋತೆ…! 134 ದಿನದ ನಂತರ ಉಸಿರು ಕೈ ಚೆಲ್ಲಿದ ಅಪೂರ್ವ, ಆಶೀಶ್‌ ಅವರ ಬದುಕು ಅಪೂರ್ಣ..

ರೀ, ಕ್ಷಮಿಸಿ ನಾನು ಸೋತೆ…! 134 ದಿನದ ನಂತರ ಉಸಿರು ಕೈ ಚೆಲ್ಲಿದ ಅಪೂರ್ವ, ಆಶೀಶ್‌ ಅವರ ಬದುಕು ಅಪೂರ್ಣ..

ಪುತ್ತೂರಿನ ಅಪೂರ್ವ ಕೆ ಭಟ್ ಭೀಕರ ಬಸ್ ಅಪಘಾತದ ನಂತರ 134 ದಿನಗಳ ಹೋರಾಟದ ಬಳಿಕ ಮಂಗಳೂರಿನಲ್ಲಿ ನಿಧನರಾದರು; ಪತಿ ಆಶೀಶ್ ಸಾರಡ್ಕ ಮತ್ತು ಕುಟುಂಬಕ್ಕೆ ಆಘಾತ.