ರೋಹಿತ್ ಭವಿಷ್ಯ ಬೆಂಗಳೂರಲ್ಲಿ ನಿರ್ಧಾರ! ಹಿಟ್​ಮ್ಯಾನ್​​ಗೆ ರಾಹುಲ್ ಸಾಥ್, ಕೊಹ್ಲಿ ನಿರ್ಧಾರ ಅಸ್ಪಷ್ಟ

ರೋಹಿತ್ ಭವಿಷ್ಯ ಬೆಂಗಳೂರಲ್ಲಿ ನಿರ್ಧಾರ! ಹಿಟ್​ಮ್ಯಾನ್​​ಗೆ ರಾಹುಲ್ ಸಾಥ್, ಕೊಹ್ಲಿ ನಿರ್ಧಾರ ಅಸ್ಪಷ್ಟ

ಭಾರತೀಯ ಕ್ರಿಕೆಟ್‌ನಲ್ಲಿ ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಬಿಸಿಸಿಐನ ಕಟ್ಟುನಿಟ್ಟಿನ ವಿಧಾನದ ಭಾಗವಾಗಿ ಈ ಪರೀಕ್ಷೆಗಳು ನಡೆಯುತ್ತಿವೆ. ಹಿಂದೆ, ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಯೋ-ಯೋ ಪರೀಕ್ಷೆ ನಡೆಸಿದಾಗ, ಕೆಲವು ಆಟಗಾರರು ನಿರೀಕ್ಷೆಗಳನ್ನು ಪೂರೈಸಲು ವಿಫಲರಾದ ನಂತರ ತಂಡದಿಂದ ಹೊರಗುಳಿದಿದ್ದರು.