ರೋಹಿತ್, ವಿರಾಟ್‌ರಂತಹ ದಿಗ್ಗಜರಿಂದಲೇ ಸಾಧ್ಯವಾಗದ ದಾಖಲೆ ಬರೆದ 14ರ ಪೋರ!

ರೋಹಿತ್, ವಿರಾಟ್‌ರಂತಹ ದಿಗ್ಗಜರಿಂದಲೇ  ಸಾಧ್ಯವಾಗದ ದಾಖಲೆ ಬರೆದ 14ರ ಪೋರ!

ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಐಪಿಎಲ್‌ನಲ್ಲಿ ತಮ್ಮ ಮೂರನೇ ಪಂದ್ಯ ಆಡ್ತಾ ಇರುವ 14 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ಮಾಡಿದ್ದಾರೆ.