ಲಾರ್ಡ್ಸ್‌ನಲ್ಲಿ ಟಾಪ್ 10 ಯಶಸ್ವಿ ರನ್ ಚೇಸ್‌ಗಳನ್ನ ನೋಡುವುದಾದರೆ ಮೊದಲ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಇದೆ. 1984ರಲ್ಲಿ ಇಂಗ್ಲೆಂಡ್ ವಿರುದ್ಧ 342 ರನ್ಗಳನ್ನ ಕೇವಲ 1 ವಿಕೆಟ್ ಕಳೆದುಕೊಂಡು ತಲುಪಿ ವಿಶ್ವದಾಖಲೆ ನಿರ್ಮಿಸಿತ್ತು.
ಲಾರ್ಡ್ಸ್ ಮೈದಾನದಲ್ಲಿ ಅತಿ ಯಶಸ್ವಿ ಟೆಸ್ಟ್ ರನ್ ಚೇಸ್ ಎಷ್ಟು? ಟಾಪ್ 5 ಗರಿಷ್ಠ ರನ್ ಚೇಸ್ ಇಲ್ಲಿದೆ
