ವಿಂಡೀಸ್ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ರಾಹುಲ್! ತವರಿನ ಶತಕದ ಬರ ನೀಗಿಸಿಕೊಂಡ ಕನ್ನಡಿಗ

ವಿಂಡೀಸ್ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ರಾಹುಲ್! ತವರಿನ ಶತಕದ ಬರ ನೀಗಿಸಿಕೊಂಡ ಕನ್ನಡಿಗ

ಕನ್ನಡಿಗ ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ. ಇದು 2016 ರ ಬಳಿಕ ತವರಿನಲ್ಲಿ ರಾಹುಲ್ ಸಿಡಿಸಿದ 2ನೇ ಶತಕವಾಗಿದೆ.