ಕೊಹ್ಲಿ ಇತ್ತೀಚೆಗೆ ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾಂಡ್ ಸ್ಲ್ಯಾಮ್ ಟೆನಿಸ್ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡರು. ಅವರು ಕ್ರೀಡಾಂಗಣದಲ್ಲಿ ಜೊಕೊವಿಕ್-ಅಲೆಕ್ಸ್ ಡಿ ಮಿನೌರ್ ಪಂದ್ಯವನ್ನ ವೀಕ್ಷಿಸಿದರು. ಪಂದ್ಯದ ನಂತರ ಅವರು ಜೊಕೊವಿಕ್‌ಗೆ ಶುಭ ಹಾರೈಸಿದರು.
ವಿಂಬಲ್ಡನ್ನಲ್ಲಿ ಮಿಂಚಿದ ವಿರುಷ್ಕಾ! ಪತ್ನಿ ಜೊತೆ ಕುಳಿತು ಜೋಕೋವಿಕ್ ಚಿಯರ್ ಮಾಡಿದ ವಿರಾಟ್!
