ವೈಭವ್ ಇಂಗ್ಲೆಂಡ್‌ನಲ್ಲಿ ನಡೆದ ಪ್ರತಿಯೊಂದು ಪಂದ್ಯದಲ್ಲೂ ಆಡಿದ್ದಾನೆ. ಅದರ ಲೆಕ್ಕಾಚಾರ ಹೀಗಿದೆ: ಏಕದಿನ ಸರಣಿ: ವೈಭವ್ ಒಟ್ಟು 5 ಏಕದಿನ ಪಂದ್ಯಗಳನ್ನು ಆಡಿದ್ದು, ಪ್ರತಿ ಪಂದ್ಯಕ್ಕೆ ₹20,000 ರಂತೆ ಒಟ್ಟು ₹1,00,000 ಗಳಿಸಿದ್ದಾನೆ. ಟೆಸ್ಟ್ ಸರಣಿ: ಇದಾದ ನಂತರ ನಡೆದ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲೂ ವೈಭವ್ ಕಣಕ್ಕಿಳಿದಿದ್ದ. ನಾಲ್ಕು ದಿನಗಳ ಈ ಪಂದ್ಯದಿಂದ ಅವನಿಗೆ ₹80,000 ಸಿಕ್ಕಿದೆ. ಹೀಗೆ, ಇಂಗ್ಲೆಂಡ್ ಪ್ರವಾಸದಲ್ಲಿ ವೈಭವ್ ಈಗಾಗಲೇ ಒಟ್ಟು ₹1,80,000 ಸಂಪಾದಿಸಿದ್ದಾನೆ.
ವೈಭವ್ ಸೂರ್ಯವಂಶಿ ದಿನಕ್ಕೆ ಎಷ್ಟು ಹಣ ಸಂಪಾದಿಸ್ತಾರೆ? 14 ನೇ ವಯಸ್ಸಿನಲ್ಲೇ ಅವರ ಬ್ಯಾಂಕ್ ಬ್ಯಾಲೆನ್ಸ್ ನೋಡಿದ್ರೆ ತಲೆ ತಿರುಗುತ್ತೆ!How much did BCCI pay U19 star Vaibhav Suryavanshi per match? Know his salary,
