2018ರಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ, ಹಸಿನ್ ಜಹಾನ್ ಶಮಿಗೆ ತಿಂಗಳಿಗೆ 7 ಲಕ್ಷ ರೂಪಾಯಿ ಜೀವನಾಂಶ ಮತ್ತು ತನ್ನ ಮಗಳಿಗೆ 3 ಲಕ್ಷ ರೂಪಾಯಿ ನೀಡುವಂತೆ ಕೇಳಿದ್ದರು. ಆದರೆ ಕೆಳ ನ್ಯಾಯಾಲಯವು ಶಮಿಗೆ ಹಸಿನ್ ಗೆ 50,000 ರೂಪಾಯಿ ಮತ್ತು ತನ್ನ ಮಗಳಿಗೆ 80,000 ರೂಪಾಯಿ ಪಾವತಿಸುವಂತೆ ಆದೇಶಿಸಿತು.