ಶಾಂತವಾಗಿದ್ದ ಶ್ರೇಯಸ್‌ ಅಯ್ಯರ್‌ ಒಂದೇ ಕ್ಷಣಕ್ಕೆ ರೊಚ್ಚಿಗೆದ್ರು! ಮೈದಾನದಲ್ಲೇ ಜೋರಾಗಿ ಕೂಗಾಡಿದ್ಧೇಕೆ?

ಶಾಂತವಾಗಿದ್ದ ಶ್ರೇಯಸ್‌ ಅಯ್ಯರ್‌ ಒಂದೇ ಕ್ಷಣಕ್ಕೆ ರೊಚ್ಚಿಗೆದ್ರು! ಮೈದಾನದಲ್ಲೇ ಜೋರಾಗಿ ಕೂಗಾಡಿದ್ಧೇಕೆ?

SRH: ಹೈದರಾಬಾದ್‌ನಲ್ಲಿ ಏಪ್ರಿಲ್ 12, 2025ರಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಕೋಪಗೊಂಡ ಕ್ಷಣ ಮತ್ತು ಪಂಜಾಬ್ ಕಿಂಗ್ಸ್ ಬೃಹತ್ ಸ್ಕೋರ್ ಚರ್ಚೆಯಾಯಿತು.