ಸಂಜು ಆತನ ಮುಂದೇ ಏನೂ ಅಲ್ಲ! ಆರ್​ಸಿಬಿ ಸ್ಟಾರ್ ಏಷ್ಯಾಕಪ್​​​ನಲ್ಲಿ ಆಡಲಿ ಎಂದ ಮಾಜಿ ವಿಕೆಟ್ ಕೀಪರ್

ಸಂಜು  ಆತನ ಮುಂದೇ ಏನೂ ಅಲ್ಲ! ಆರ್​ಸಿಬಿ ಸ್ಟಾರ್ ಏಷ್ಯಾಕಪ್​​​ನಲ್ಲಿ ಆಡಲಿ ಎಂದ ಮಾಜಿ ವಿಕೆಟ್ ಕೀಪರ್

ಟೀಮ್ ಇಂಡಿಯಾ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಗ್ರೂಪ್ ‘ಎ’ ನಲ್ಲಿರುವ ಭಾರತ ಯುಎಇ, ಪಾಕಿಸ್ತಾನ ಮತ್ತು ಒಮಾನ್ ವಿರುದ್ಧ ತನ್ನ ಪಂದ್ಯಗಳನ್ನು ಆಡಲಿದೆ.