ಅಂದಹಾಗೆ ಚೆನ್ನೈ ಸೂಪರ್ ಕಿಂಗ್ಸ್‌ನ ಸೋಲಿ ಆ ತಂಡ ಮಾಡಿಕೊಂಡ ಸ್ವಯಂಕೃತ ಅಪರಾಧಗಳೇ ಕಾರಣ ಎನ್ನಬಹುದು. ಅದೂ ಕೂಡ 11ನೇ ಓವರ್‌ನಲ್ಲಿ ಆ ಓರ್ವ ಫೀಲ್ಡರ್ ಮಾಡಿದ ತಪ್ಪು ತಂಡದ ಸೋಲಿಗೆ ಕಾರಣವಾಯಿತು.
ಸಿಎಸ್‌ಕೆಗೆ ಮತ್ತೊಂದು ಹೀನಾಯ ಸೋಲು! ಗೆಲ್ಲುವ ಪಂದ್ಯ ಸೋಲಲು ಕಾರಣವಾಯ್ತು ಆ ಫೀಲ್ಡರ್ ಮಾಡಿದ ಒಂದು ತಪ್ಪು
