2011, 2015, 2018,2021 ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲಿ ಮತ್ತು ತವರಿನಾಚೆ ಆರ್ಸಿಬಿ ವಿರುದ್ಧ ಗೆಲುವು ಸಾಧಿಸಿದೆ. ಒಟ್ಟಾರೆ ಐಪಿಎಲ್ನಲ್ಲಿ 35 ಮುಖಾಮುಖಿಯಾಗಿ ಆರ್ಸಿಬಿ ವಿರುದ್ಧ 21-13 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.