ಇಂಗ್ಲೆಂಡ್ ಸರಣಿಯ ಕೊನೆಯ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ವೇಗಿ ಮೊಹಮ್ಮದ್ ಸಿರಾಜ್ ಕುರಿತು ಕ್ರಿಕೆಟ್ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಡುವೆ ಇಂಗ್ಲೆಂಡ್ ಆಟಗಾರರು ಹೊಸ ನಿಕ್‌ನೇಮ್ ನೀಡಿದ್ದಾರೆ.
ಸಿರಾಜ್ ಮಿಯಾಗೆ ಆಂಗ್ಲರು ಕೊಟ್ಟ ಹೊಸ ಹೆಸರೇನು ಗೊತ್ತಾ?