ಇಷ್ಟು ಚಿಕ್ಕ ವಯಸ್ಸಲ್ಲಿ ಅದೆಂತಾ ಮುಂದಾಲೋಚನೆ. ಅದೆಂತಾ ಯೋಚನಾ ಶಕ್ತಿ. ತಾನಂತೂ ಉಳಿಯೋದಿಲ್ಲ. ನಾನು ಸತ್ಮೇಲೆ ನನ್ನ ದೇಹ ಹಾಗೆಯೇ ಮಣ್ಣಾಗ್ಬಾರದು. ನಾಲ್ಕು ಜನರಿಗೆ ಸಹಾಯ ಆಗ್ಬೇಕು ಅಂತಾ ಅಂಗಾಂಗ ದಾನ ಮಾಡಲು ಮೊದಲೇ ಹೆತ್ತವರಿಗೆ ಹೇಳಿದ್ದಳಂತೆ.
ಸುಂದರಿ ಬಾಳಲ್ಲಿ ವಿಧಿಯ ಮೋಸದಾಟ! ವಿಚಿತ್ರ ಕಾಯಿಲೆಗೆ 23ರ ಟೀಚರ್ ದುರಂತ ಅಂತ್ಯ, ಸಾವಿನಲ್ಲೂ ಸಾರ್ಥಕತೆ!
