ನೀವು ಸಿಎನ್ಜಿ ವಾಹನ ಖರೀದಿಸುವಾಗ ಒಳ್ಳೆಯ ಮೈಲೇಜ್ ಸಿಗುತ್ತದೆ ಎಂದು ಭಾವಿಸಿ ಖರೀದಿಸಿರಬಹುದು, ಆದರೆ ಕಾಲಕ್ರಮೇಣ ವಾಹನ ಮೈಲೇಜ್ ಕೊಡದೇ ಇರಬಹುದು. ಅದಕ್ಕೆ ನಿಮಗೆ ಮೈಲೇಜ್ ವಿಷಯವಾಗಿ ಸಹಾಯ ಮಾಡುವ ಕೆಲವು ಸಲಹೆಗಳನ್ನು ಇಲ್ಲಿ ತಿಳಿದುಕೊಳ್ಳಿ.
ಹಣ ಉಳಿಸಲು CNG ಕಾರು ಖರೀದಿಸಿದ್ದೀರಾ, ಆದರೆ ಮೈಲೇಜ್ ಸಿಗುತ್ತಿಲ್ವಾ? ಈ ಕೆಲಸವನ್ನು ತಕ್ಷಣ ಮಾಡಿ
