ಹರಾಜಿನಲ್ಲಿ ಅನ್​ಸೋಲ್ಡ್, ಈಗ ಅವರೇ ಮ್ಯಾಚ್ ವಿನ್ನರ್! ಟಿ20ಯಲ್ಲಿ ಡಬಲ್​ ಸೆಂಚುರಿ ಬಾರಿಸಿದ LSG ಬೌಲರ್

ಹರಾಜಿನಲ್ಲಿ ಅನ್​ಸೋಲ್ಡ್, ಈಗ ಅವರೇ ಮ್ಯಾಚ್ ವಿನ್ನರ್! ಟಿ20ಯಲ್ಲಿ ಡಬಲ್​ ಸೆಂಚುರಿ ಬಾರಿಸಿದ  LSG ಬೌಲರ್

ಶಾರ್ದೂಲ್ ಠಾಕೂರ್ ಐಪಿಎಲ್ 2025ರ 26ನೇ ಪಂದ್ಯದಲ್ಲಿ ಎಲ್‌ಎಸ್‌ಜಿಗೆ ಮಹತ್ವದ ಕೊಡುಗೆ ನೀಡಿದರು. 200 ವಿಕೆಟ್‌ಗಳ ಮೈಲಿಗಲ್ಲು ತಲುಪಿದ ಅವರು, ಟಿ20 ಕ್ರಿಕೆಟ್‌ನಲ್ಲಿ 18ನೇ ಭಾರತೀಯ ಬೌಲರ್‌ ಆಗಿ ಗುರುತಿಸಿಕೊಂಡರು.