ಆಸ್ಟ್ರೇಲಿಯಾ ತಂಡವು ತನ್ನ ಎರಡನೇ ಇನಿಂಗ್ಸ್‌ನಲ್ಲಿ 144/8 ರನ್‌ಗಳನ್ನು ಗಳಿಸಿ, ಒಟ್ಟಾರೆ 218 ರನ್‌ಗಳ ಮುನ್ನಡೆ ಸಾಧಿಸಿದೆ. 2ನೇ ದಿನದಾಟದಲ್ಲಿಯೂ ಬೌಲರ್ಗಳೇ ಪಾರಮ್ಯ ಮೆರೆದಿದ್ದು, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ 6 ವಿಕೆಟ್ ಪಡೆದು ಮಿಂಚಿದರೆ, ಆಸೀಸ್ 2ನೇ ಇನ್ನಿಂಗ್ಸ್ ವೇಳೆ ರಬಾಡ ಹಾಗೂ ಲುಂಗಿ ಎನ್ಗಿಡಿ ತಲಾ 3 ವಿಕೆಟ್ ಪಡೆದು ಮಿಂಚಿದರು.
ಹರಿಣ ಪಡೆಯನ್ನ ಉಡೀಸ್ ಮಾಡಿದ ಪ್ಯಾಟ್ ಕಮಿನ್ಸ್! 138ಕ್ಕೆ ಗಂಟು ಮೂಟೆಕಟ್ಟಿದ ದಕ್ಷಿಣ ಆಫ್ರಿಕಾ
