ಈ ಡಿಜಿಟಲ್ ಯುಗದಲ್ಲಿ ದಿನಕಳೆದಂತೆ ಹ್ಯಾಕರ್ಸ್ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮೊಬೈಲ್ ಬಳಕೆದಾರರ ಡೇಟಾವನ್ನು ಕದಿಯುವ ನಿಟ್ಟಿನಲ್ಲಿ ಈ ವಂಚಕರು ಏನಾದರೊಂದು ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ನಿಮ್ಮ ಮೊಬೈಲ್ ಸಹ ನಿಮಗೆ ಗೊತ್ತಿಲ್ಲದ ಹಾಗೆಯೇ ಹ್ಯಾಕ್ ಆಗಿರುವ ಸಾಧ್ಯತೆ ಇದೆ, ಹಾಗಾಗಿ ಅದನ್ನ ತಿಳಿದುಕೊಳ್ಳುವುದು ತುಂಬಾ ಮುಖ್ಯ… ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಇದೆ ಮುಂದೆ ಓದಿ…
ಹುಷಾರ್..! ನಿಮ್ಮ ಸ್ಮಾರ್ಟ್ಫೋನ್ ಕೂಡ ಹ್ಯಾಕ್ ಆಗಿರಬಹುದು, ಹೀಗೆ ಚೆಕ್ ಮಾಡಿ
