ದೂರದ ಊರಿಗೆ ಪ್ರಯಾಣಿಸುವಾಗ ಹೆದ್ದಾರಿ ಅವಲಂಬಿಸುವುದು ಸಾಮಾನ್ಯ. ಆದರೆ ಈ ಹೆದ್ದಾರಿಯಲ್ಲಿ ಹೋಗುವಾಗ ನಿಮ್ಮ ವಾಹನಗಳು ಕೆಟ್ಟು ನಿಲ್ಲಬಹುದು. ಈ ವೇಳೆ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ, ಈ ಸಂಖ್ಯೆಗೆ ಕರೆ ಮಾಡಿದ್ರೆ ಸಾಕು ತಕ್ಷಣ ನಿಮಗೆ ಸಹಾಯ ಸಿಗುತ್ತೆ.
ಹೆದ್ದಾರಿಯಲ್ಲಿ ನಿಮ್ಮ ಕಾರು ಕೈ ಕೊಟ್ಟರೆ ಚಿಂತೆ ಬೇಡ; ಈ ಸಂಖ್ಯೆಗೆ ಕರೆ ಮಾಡಿ, ತಕ್ಷಣ ಸಹಾಯ ಸಿಗುತ್ತೆ!
