10 ಬೌಂಡರಿ, 7 ಸಿಕ್ಸರ್, ಅಂಡರ್​ 19 ಕ್ರಿಕೆಟ್​​ನಲ್ಲೇ ವೇಗದ ಶತಕ ಸಿಡಿಸಿ ಚರಿತ್ರೆ ಸೃಷ್ಟಿಸಿದ ವೈಭವ್

10 ಬೌಂಡರಿ, 7 ಸಿಕ್ಸರ್, ಅಂಡರ್​ 19 ಕ್ರಿಕೆಟ್​​ನಲ್ಲೇ ವೇಗದ ಶತಕ ಸಿಡಿಸಿ ಚರಿತ್ರೆ ಸೃಷ್ಟಿಸಿದ ವೈಭವ್

ಮೊದಲ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಲು ವಿಫಲರಾಗಿದ್ದ ವೈಭವ್ ಸೂರ್ಯವಂಶಿ, 19 ಎಸೆತಗಳಲ್ಲಿ 48, 2ನೇ ಪಂದ್ಯದಲ್ಲಿ 34 ಎಸೆತಗಳಲ್ಲಿ 45, 3ನೇ ಪಂದ್ಯದಲ್ಲಿ ದಾಖಲೆಯ 31 ಎಸೆತಗಳಲ್ಲಿ 81 ರನ್​​ ಸಿಡಿಸಿದ್ದರು. ಇದೀಗ 4ನೇ ಪಂದ್ಯದಲ್ಲಿ ಶತಕ ಸಿಡಿಸಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ.