19 ಸಿಕ್ಸರ್​, 5 ಬೌಂಡರಿ, 51 ಎಸೆತಗಳಲ್ಲಿ 151 ರನ್! ಟಿ20ಯಲ್ಲಿ ಚರಿತ್ರೆ ಸೃಷ್ಟಿಸಿದ ಮಾಜಿ RCB ಪ್ಲೇಯರ್

19 ಸಿಕ್ಸರ್​, 5 ಬೌಂಡರಿ, 51 ಎಸೆತಗಳಲ್ಲಿ 151 ರನ್! ಟಿ20ಯಲ್ಲಿ ಚರಿತ್ರೆ ಸೃಷ್ಟಿಸಿದ ಮಾಜಿ RCB ಪ್ಲೇಯರ್

ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಫಿನ್ ಆಲೆನ್ ಕೇವಲ 34 ಎಸೆತಗಳಲ್ಲಿ ಶತಕ ಗಳಿಸಿ MLC ಇತಿಹಾಸದ ಅತಿ ವೇಗದ ಶತಕದ ದಾಖಲೆಯನ್ನು ಮುರಿದರು. ಈ ಮೊದಲು ಈ ದಾಖಲೆ ನಿಕೋಲಸ್ ಪೂರನ್‌ರವರ (40 ಎಸೆತ) ಹೆಸರಿನಲ್ಲಿತ್ತು.