29 ಸಿಕ್ಸರ್, 355 ರನ್ಸ್, ವೇಗದ ಶತಕ! 14 ವರ್ಷದ ವೈಭವ್ ಸೂರ್ಯವಂಶಿಯಿಂದ ಹಲವು ದಾಖಲೆ

29 ಸಿಕ್ಸರ್, 355 ರನ್ಸ್, ವೇಗದ ಶತಕ! 14 ವರ್ಷದ ವೈಭವ್ ಸೂರ್ಯವಂಶಿಯಿಂದ ಹಲವು ದಾಖಲೆ

ಭಾರತ ಮತ್ತು ಇಂಗ್ಲೆಂಡ್ ಅಂಡರ್-19 ತಂಡಗಳು 5 ಪಂದ್ಯಗಳ ಏಕದಿನ ಸರಣಿ ಆಡಿದ್ದು, ಸರಣಿಯನ್ನು ಭಾರತ ಗೆದ್ದು ಬೀಗಿದೆ. ವೈಭವ್ ಸೂರ್ಯವಂಶಿ ಅಂಡರ್-19 ಏಕದಿನ ಸರಣಿಯಲ್ಲಿ ಬಿರುಗಾಳಿಯಂತೆ ಬ್ಯಾಟಿಂಗ್ ಮಾಡಿ ಗಮನಸೆಳೆದಿದ್ದಾರೆ.