3ನೇ ದಿನ ಹೀಗೆ ಆದಲ್ಲಿ ಮಾತ್ರ ಭಾರತ 5ನೇ ಟೆಸ್ಟ್ ಪಂದ್ಯ ಗೆಲ್ಲುತ್ತೆ! ಆ ಒಬ್ಬನ ಮೇಲೆ ಹೆಚ್ಚು ಜವಾಬ್ದಾರಿ

3ನೇ ದಿನ ಹೀಗೆ ಆದಲ್ಲಿ ಮಾತ್ರ ಭಾರತ 5ನೇ ಟೆಸ್ಟ್ ಪಂದ್ಯ ಗೆಲ್ಲುತ್ತೆ! ಆ ಒಬ್ಬನ ಮೇಲೆ ಹೆಚ್ಚು ಜವಾಬ್ದಾರಿ

ಭಾರತ ಎರಡನೇ ದಿನದಾಟವನ್ನು 2 ವಿಕೆಟ್‌ಗೆ 75 ರನ್‌ಗಳೊಂದಿಗೆ ಮುಗಿಸಿತು. ಪ್ರಸ್ತುತ ಅವರು 52 ರನ್‌ಗಳ ಮುನ್ನಡೆಯಲ್ಲಿದ್ದಾರೆ. ಜೈಸ್ವಾಲ್ (51 ಬ್ಯಾಟಿಂಗ್; 7 ಬೌಂಡರಿ, 2 ಸಿಕ್ಸರ್) ಮತ್ತು ಆಕಾಶ್ ದೀಪ್ (4 ಬ್ಯಾಟಿಂಗ್) ಕ್ರೀಸ್‌ನಲ್ಲಿದ್ದಾರೆ. ಮೂರನೇ ದಿನದಂದು ಟೀಮ್ ಇಂಡಿಯಾ ಗೆಲ್ಲಲು ಯಾವ ತಂತ್ರಗಳನ್ನು ಜಾರಿಗೆ ತರಬೇಕು ಎಂದು ಈಗ ನೋಡೋಣ.