3 ಪಂದ್ಯ 21 ಸಿಕ್ಸರ್, 134 ಎಸೆತಗಳಲ್ಲಿ 272 ರನ್​! ಮ್ಯಾನೇಜ್​ಮೆಂಟ್​ಗೆ ಸ್ಯಾಮ್ಸನ್ ಖಡಕ್ ಸಂದೇಶ

3 ಪಂದ್ಯ 21 ಸಿಕ್ಸರ್, 134 ಎಸೆತಗಳಲ್ಲಿ 272 ರನ್​! ಮ್ಯಾನೇಜ್​ಮೆಂಟ್​ಗೆ ಸ್ಯಾಮ್ಸನ್ ಖಡಕ್ ಸಂದೇಶ

ಕೆಸಿಎಲ್​ನಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ಪರ ಆಡುತ್ತಿರುವ ಸಂಜು, ಇಂದು (ಆಗಸ್ಟ್ 28) ಅದಾನಿ ತ್ರಿವೇಂದ್ರಮ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 37 ಎಸೆತಗಳಲ್ಲಿ 4 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 62 ರನ್‌ಗಳಿಸಿ ಔಟಾದರು.