ಜ್ವಾಲಾ ಗುಟ್ಟಾ, ತಮ್ಮ ಎರಡನೇ ಮಗು, ಪುತ್ರಿ ‘ಮೀರಾ’ಳ ಜನನದ ನಂತರ ಈ ಮಹತ್ತರ ನಿರ್ಧಾರ ಕೈಗೊಂಡಿದ್ದಾರೆ. ಏಪ್ರಿಲ್ನಲ್ಲಿ ಪತಿ, ನಟ-ನಿರ್ಮಾಪಕ ವಿಷ್ಣು ವಿಶಾಲ್ ಅವರೊಂದಿಗೆ ಎರಡನೇ ಮಗುವನ್ನು ಸ್ವಾಗತಿಸಿದ ಜ್ವಾಲಾ, ಎದೆ ಹಾಲು ದಾನ ಮಾಡುವ ಮೂಲಕ ಹಲವು ಮಕ್ಕಳ ಜೀವ ಉಳಿಸಲು ಮುಂದಾಗಿದ್ದಾರೆ.