ಈ ವರ್ಷ ಕೌಂಟಿಗಳಿಗೆ ಎಂಟ್ರಿ ಕೊಟ್ಟ ಈ ಹೈದರಾಬಾದ್ ಆಟಗಾರ, ಆಡಿದ 4 ಇನ್ನಿಂಗ್ಸ್‌ಗಳಲ್ಲಿ 2 ಶತಕಗಳನ್ನು ಗಳಿಸಿದ್ದಾರೆ. ಇದರೊಂದಿಗೆ, ತಿಲಕ್ ಅವರನ್ನು ಸಚಿನ್-ಆಂಡರ್ಸನ್ ಟ್ರೋಫಿಗೆ ಆಯ್ಕೆ ಮಾಡಿದ್ದರೆ ಉತ್ತಮವಾಗುತ್ತಿತ್ತು ಎಂದು ಅಭಿಮಾನಿಗಳು ಹೇಳುತ್ತಾರೆ.
4 ಇನ್ನಿಂಗ್ಸ್‌ಗಳಲ್ಲಿ 2 ಶತಕ, ಆಂಗ್ಲರ ನೆಲದಲ್ಲಿ ಅಬ್ಬರಿಸಿದ 22 ವರ್ಷದ ಯಂಗ್ಸ್ಟರ!
