47 ಎಸೆತಗಳಲ್ಲಿ ಗ್ರೀನ್ ಸೆಂಚುರಿ ! ಆಸ್ಟ್ರೇಲಿಯಾ ಪರ ವೇಗದ ಶತಕ ಸಿಡಿಸಿದ ಟಾಪ್ 5 ಬ್ಯಾಟರ್ಸ್ ಇವರೇ

47 ಎಸೆತಗಳಲ್ಲಿ ಗ್ರೀನ್ ಸೆಂಚುರಿ ! ಆಸ್ಟ್ರೇಲಿಯಾ ಪರ ವೇಗದ ಶತಕ ಸಿಡಿಸಿದ ಟಾಪ್ 5 ಬ್ಯಾಟರ್ಸ್ ಇವರೇ

ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ 55 ಎಸೆತಗಳಲ್ಲಿ 118 ರನ್​ಗಳಿಸಿದ ಅವರು ಕೇವಲ 47 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.