ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಪರವಾಗಿ ಪ್ರಿಯಾಂಶ್ ಆರ್ಯ ಭರ್ಜರಿ ಶತಕ ಸಿಡಿಸಿ, ರವಿಚಂದ್ರನ್ ಅಶ್ವಿನ್ ಮತ್ತು ನೂರ್ ಅಹ್ಮದ್ ಬೌಲಿಂಗ್‌ನ್ನು ಚಚ್ಚಿದರು. ಪತಿರಾಣ ಅವರ ಓವರ್‌ನಲ್ಲಿ 22 ರನ್ ಬಾರಿಸಿದರು.