ರಶೀದ್ ಖಾನ್ ನಾಯಕತ್ವದ ಆಫ್ಘಾನಿಸ್ತಾನ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಆರಂಭಿಕ ಆಘಾತದಿಂದ ತಂಡ 79/6 ರನ್‌ಗಳಿಗೆ ಕುಸಿದಿತ್ತು. ಈ ಸಂದರ್ಭದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಮೊಹಮ್ಮದ್ ನಬಿ, ತಮ್ಮ ಅನುಭವದಿಂದ ಪಂದ್ಯವನ್ನ ತಿರುಗಿಸಿದರು.