5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಮೊದಲ ಪಂದ್ಯವನ್ನ 5 ವಿಕೆಟ್ಗಳಿಂದ ಗೆದ್ದರೆ, ಭಾರತ 2ನೇ ಪಂದ್ಯವನ್ನ336 ರನ್ಗಳಿಂದ ಗೆದ್ದಿತ್ತು. 3ನೇ ಪಂದ್ಯದಲ್ಲಿ ಕೇವಲ 22 ರನ್ಗಳಿಂದ ಸೋಲು ಕಂಡಿತ್ತು. 4ನೇ ಪಂದ್ಯದಲ್ಲಿ ರೋಚಕ ಹೋರಾಟ ನಡೆಸಿ ಡ್ರಾ ಮಾಡಿಕೊಂಡಿದೆ.
89 ವರ್ಷಗಳಲ್ಲಿ ಎರಡೇ ಗೆಲುವು! ಕೆನ್ನಿಂಗ್ಟನ್ ಓವಲ್ನಲ್ಲಿ ಭಾರತದ ದಾಖಲೆ ಹೇಗಿದೆ ನೋಡಿ
