Team India: ಸೋತರೂ ನೀವು ಬುದ್ದಿ ಕಲಿಯುತ್ತಿಲ್ಲ! ಗಂಭೀರ್ ಮೇಲೆ ಗವಾಸ್ಕರ್ ಫೈರ್

Team India: ಸೋತರೂ ನೀವು ಬುದ್ದಿ ಕಲಿಯುತ್ತಿಲ್ಲ! ಗಂಭೀರ್ ಮೇಲೆ ಗವಾಸ್ಕರ್  ಫೈರ್

ತೆಂಡೂಲ್ಕರ್-ಆಂಡರ್ಸನ್ ಟ್ರೋಫಿಯ ಭಾಗವಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿದ್ದು ಗೊತ್ತೇ ಇದೆ. ಹಾಗಾಗಿ ಸರಣಿಯಲ್ಲಿ ಕಮ್​​ಬ್ಯಾಕ್ ಮಾಡಬೇಕಿರುವ ಪಂದ್ಯದಲ್ಲಿ ಮ್ಯಾಚ್​​ ವಿನ್ನರ್​ಗಳಿಗೆ ಅವಕಾಶ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ot