SL vs BAN: ಅಂತಾರಾಷ್ಟ್ರೀಯ ಪಂದ್ಯವನ್ನ ಕೆಲಕಾಲ ಸ್ಥಗಿತಗೊಳಿಸಿದ ಮ್ಯಾಚ್ ಮಧ್ಯದಲ್ಲಿ ಮೈದಾನಕ್ಕೆ ಎಂಟ್ರಿ

SL vs BAN: ಅಂತಾರಾಷ್ಟ್ರೀಯ ಪಂದ್ಯವನ್ನ ಕೆಲಕಾಲ ಸ್ಥಗಿತಗೊಳಿಸಿದ ಮ್ಯಾಚ್ ಮಧ್ಯದಲ್ಲಿ ಮೈದಾನಕ್ಕೆ ಎಂಟ್ರಿ

ಹಾವು ಮೈದಾನ ಪ್ರವೇಶಿಸಿದ ಸುದ್ದಿ ತಿಳಿದ ತಕ್ಷಣ ಕಾರ್ಯಪ್ರೌವೃತ್ತರಾದ ಮೈದಾನದ ಸಿಬ್ಬಂದಿ ಬೇಗ ಹಾವನ್ನ ಹಿಡಿದು ಪಂದ್ಯವನ್ನ ನಿರಾತಂಕವಾಗಿ ನಡೆಯಲು ಅವಕಾಶ ಮಾಡಿಕೊಟ್ಟರು.